Chikkamagaluru | ಮುಳುಗೋ ಹಂತದ ಸೇತುವೆ ಮೇಲೆ ಪ್ರವಾಸಿಗರ ಸೆಲ್ಫಿ ಹುಚ್ಚು..! | Public TV
#publictv #chikkamagaluru #selfie
ಸ್ಥಳೀಯರಿಗೆ ಸೇತುವೆ ಮುಳುಗೋ ಭಯ, ಪ್ರವಾಸಿಗರಿಗೆ ಸೆಲ್ಫಿ ಕ್ರೇಜ್
ರಸ್ತೆ ಮಧ್ಯೆ ಕಾರ್ ನಿಲ್ಲಿಸಿಕೊಂಡು ಪ್ರವಾಸಿಗರಿಂದ ಸೆಲ್ಫಿ ಸೆಷನ್
ರಸ್ತೆ ಮಧ್ಯೆ ಕಾರ್ ನಿಲ್ಲಿಸಿರೋದ್ರಿಂದ ನಿಂತು...ನಿಂತು ಸಾಗ್ತಿರೋ ವಾಹನಗಳು
ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಬಳಿ ಘಟನೆ
ಹೊರನಾಡು ದೇವಸ್ಥಾನ, ಹೋಂ ಸ್ಟೇಗೆ ಬರೋ ಪ್ರವಾಸಿಗರಿಂದ ಸೇರುವೆ ಮೇಲೆ ಸೆಲ್ಫಿ
ಮುಳುಗೋ ಹಂತದ ಸೇತುವೆ ಮೇಲೆ ಪ್ರವಾಸಿಗರ ಸೆಲ್ಫಿ ಹುಚ್ಚು
ಕುದುರೆಮುಖದ ಘಟ್ಟ ಪ್ರದೇಶದಲ್ಲಿ ಮುಂದುವರಿದ ಮಳೆ
ಮಳೆಯಿಂದ ಮೈದುಂಬಿ ಹರಿಯುತ್ತಿರೋ ಭದ್ರಾ ನದಿ
ಹೆಬ್ಬಾಳೆ ಸೇತುವೆ ಮುಳುಗಲು ಐದು ಅಡಿ ಬಾಕಿ
ಕÀಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಸೇತುವೆ
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ
Watch Live Streaming On http://www.publictv.in/live